ಶಿವಮೊಗ್ಗದಲ್ಲಿ ಲ್ಯಾಂಡ್ ಮಾಫಿಯಾಗೆ ಮತ್ತೊಂದು ಸೇರ್ಪಡೆ….ನೊಂದ ಜಾಗದ ಮಾಲೀಕ ದಿನೇ ದಿನೇ ಶಿವಮೊಗ್ಗ ಬೆಳೆಯುತ್ತಿದೆ.ಹಾಗೆನೆ ಲ್ಯಾಂಡ್ ಮಾಫಿಯಾ ದವರ ಕಣ್ಣು ಖಾಲಿ ಜಾಗಗಳ ಮೇಲೆ ನೆಟ್ಟಿರುತ್ತದೆ.ಅದರಂತೆ ವಿನೋನಗರ ವ್ಯಾಪ್ತಿಯಲ್ಲಿ ನಡದಿದೆ.ಜಾಗವನ್ನು 2021 ರಲ್ಲಿ ಜಿ.ಪಿ
ಎ ಹೋಲ್ಡರ್ ರಿಂದ ಕ್ರಯ ಪಡೆದವರು ಇದೀಗ ಹಣವೂ ಇಲ್ಲದೆ ಜಾಗವೂ ಇಲ್ಲದೆ ಠಾಣೆ.ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿದ್ದಾರಲ್ಲದೆ ಜಾಗದಲ್ಲಿ ಅಕ್ರಮವಾಗಿ ಒಳ ಪ್ರವೇಶಿಸಿ ಶೆಡ್ ನಿರ್ಮಾಣ ಮಾಡುತ್ತಿದ್ದಾರೆ.ಕೇಳಿದರೆ ರೌಡಿಗಳಿಂದ ಜೀವ ಬೆದರಿಕೆ ಹಾಕುತ್ತಿದ್ದಾರೆ…ಈ ಬಗ್ಗೆ ಸಂಬಂದಿಸಿದ ಠಾಣೆಗೆ ದಾಖಲೆ.ನ್ಯಾಯಾಲಯದ ಆದೇಶ ನೀಡಿದ್ದರೂ ಪೋಲಿಸರು ಕ್ರಮ ಕೈಗೊಳಂಡಿಲ್ಲ ಎನ್ಮುತ್ತಾರೆ ಜಾಗದ ಮಾಲೀಕರು.ಸಂಜೆಯೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮಾದ್ಯಮ.ಹಾಗು ಎಸ್.ಪಿ ಯವರಿಗೆ ದೂರು ನೀಡಿ ನ್ಯಾಯ ಪಡೆಯಲು ಯೋಜಿಸಲಾಗಿದೆ ಎನ್ನುತ್ತಾರೆ ನೊಂದ ಜಾಗದ ಮಾಲೀಕ…ಒಟ್ಟಾರೆ ಶಿವಮೊಗ್ಗದ ಲ್ಯಾಂಡ್ ಮಾಫೀಯಾಗೆ ಇದೊಂದು ಸೇರ್ಪಡೆ….