ಶಿವಮೊಗ್ಗದಲ್ಲಿ ಓ.ಸಿ.ದಂದೆಯ ಅಸಲಿ ಸತ್ಯವೇನು?

ಶಿವಮೊಗ್ಗದಲ್ಲಿ ಓ.ಸಿ.ಬಿಟ್ ಕಾಯಿನ್ ದಂದೆಯ ಅಸಲಿ ಸತ್ಯವೇನು? ಅದರ ಬಿಡ್ಡರ್ ಗಳ ಜೊತೆ ಯಾವ ಠಾಣೆಯ ಅಧಿಕಾರಿ.ಪೇದೆಗಳ ನಂಟಿನ.ಮಾತಿನ ಭರಾಟೆಯ ಸಂಪೂರ್ಣ ಅಸಲಿ ದಾಖಲೆಗಳೊಂದಿಗೆ ಶೀಘ್ರದಲ್ಲಿ ನಿಮ್ಮ ಮುಂದೆ...!!??

Shivamoggavoice Editor Shivamoggavoice Editor

ಮಾಜಿ ನಗರಸಭಾ ಅಧ್ಯಕ್ಷರು, ಆತ್ಮೀಯರು ಹಾಗೂ ಹಿತೈಷಿಗಳು ಆದ ಶ್ರೀ ಎನ್.ಜೆ. ರಾಜಶೇಖರ್ (ಸುಭಾಷ್) ಅವರು ನಿಧನರಾದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಅತ್ಯಂತ ಭಾರವಾದ ಮನಸ್ಸಿನಿಂದ ಭಾಗಿಯಾಗಲಾಯಿತು. 

ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡರು, ವೀರಶೈವ ಸಮಾಜದ ಅನುಯಾಯಿ ನಾಯಕರು, ಮಾಜಿ ನಗರಸಭಾ ಅಧ್ಯಕ್ಷರು, ಆತ್ಮೀಯರು ಹಾಗೂ ಹಿತೈಷಿಗಳು ಆದ ಶ್ರೀ ಎನ್.ಜೆ. ರಾಜಶೇಖರ್ (ಸುಭಾಷ್) ಅವರು ನಿಧನರಾದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಅತ್ಯಂತ ಭಾರವಾದ ಮನಸ್ಸಿನಿಂದ ಭಾಗಿಯಾಗಲಾಯಿತು.

Shivamoggavoice Editor Shivamoggavoice Editor

ವಿದ್ಯುತ್ ಶಾಕ್ ನಿಂದ ಗುರು ದರ್ಶಿನಿ ಹೋಟೆಲ್ ಮಾಲೀಕ ಸಾವು ?

ಸ್ವಿಚ್ ಹಾಕಲು ಮುಂದಾದ ಹೋಟೆಲ್ ಮಾಲೀಕ ಕುಸಿದು ಬಿದ್ದು ಅಸುನೀಗಿದ ಘಟನೆ ಇಂದು ಸಂಜೆ ವಿನೋಬ ನಗರದಲ್ಲಿ ನಡೆದಿದೆ. ಮೂಲದ ಪ್ರಕಾರ ವಿದ್ಯುತ್ ಶಾಕ್ ನಿಂದವಿನೋಬ ನಗರದ ರಾಜಶೇಖರ್ ಪೆಟ್ರೋಲ್ ಬಂಕ್ ಎದುರಿಗೆ ಇದ್ದ ಗುರುದರ್ಶಿನಿ ಹೋಟೆಲ್ ನ ಮಾಲೀಕರಾದ ಪ್ರಶಾಂತ್

Shivamoggavoice Editor Shivamoggavoice Editor

ಮಾಜಿ ನಗರ ಸಭೆ ಅಧ್ಯಕ್ಷ ಎನ್.ಜೆ ರಾಜಶೇಖರ್ ಇನ್ನಿಲ್ಲ

ಅನಾರೋಗ್ಯದಿಂದ ಬಳಲುತ್ತಿದ್ದ ಎನ್.ಜೆ ರಾಜಶೇಖರ್ (ಸುಭಾಶ್) (72) ವಿಧಿವಶರಾಗಿದ್ದಾರೆ. ಸುಭಾಶ್ ಅನಾರೋಗ್ಯದ ಹಿನ್ನಲೆಯಲ್ಲಿ ನಂಜಪ್ಪ ಆಸ್ಪತ್ರೆಗೆ ದಾಖಲಾಗಿದ್ದರು.   ಲಿವರ್ ಕ್ಯಾನ್ಸರ್ ನಿಂದ ಬಳಲುತಿದ್ದ ಸುಭಾಶ್ ಲೋಕಸಭಾ ಚುನಾವಣೆಯ ವೇಳೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಮೂರು ವಾರದ ಹಿಂದೆ ನಂಜಪ್ಪ ಆಸ್ಪತ್ರೆಗೆ

Shivamoggavoice Editor Shivamoggavoice Editor

ಪೋಲಿಸ್ ಸಭಾಂಗಣ ಉದ್ಗಾಟನೆ ನೆರವೇರಿಸಿದ ಗೃಹಸಚಿವರು

ಪೋಲಿಸ್ ಸಭಾಂಗಣ ಉದ್ಗಾಟನೆ ನೆರವೇರಿಸಿದ ಗೃಹಸಚಿವರು ಶಿವಮೊಗ್ಗದ ಡಿ.ಎ.ಅರ್ ಜಾಗದಲ್ಲಿ ಸುಮಾರು 3.75 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಪೋಲಿಸ್ ಭವನವನ್ನು ಗೃಹ ಸಚಿವ ಜಿ.ಪರಮೇಶ್ವರ್ ಉದ್ಗಾಟಿಸಿದರು.500 ಜನರು ಕೂರಲು ಅವಕಾಶವಿದ್ದು ಊಟದ ಹಾಲ್.ವಾಹನ ನಿಲ್ದಾಣ ಸೇರಿದಂತೆ ಹಲವು ಸೌಲಭ್ಯಗಳನ್ನು ಭವನ ಹೊಂದಿದೆ.ಉದ್ಗಾಟನಾ

Shivamoggavoice Editor Shivamoggavoice Editor

ಉಪ ಚುನಾವಣೆಯಲ್ಲಿ ನಮ್ಮ ಗೆಲುವು ನಿಶ್ಚಿತ ಎಂದ ಗೃಹ ಸಚಿವ ಜಿ.ಪರಮೇಶ್ವರ್

*ಉಪ ಚುನಾವಣೆಯಲ್ಲಿ ನಮ್ಮ ಗೆಲುವು ನಿಶ್ಚಿತ ಎಂದ ಗೃಹ ಸಚಿವ ಜಿ.ಪರಮೇಶ್ವರ್*...ರಾಜ್ಯದ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ನಿಶ್ಚಿತವಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಬಡವರ ಪರವಾದ ಪಕ್ಷ.ಅವರ ಅಭಿವೃದ್ಧಿಗಾಗಿ ಗ್ಯಾರೆಂಟಿ ಯೋಜನೆ

Shivamoggavoice Editor Shivamoggavoice Editor

ದಿನಸಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಿದರೆ ಶಿಸ್ತು ಕ್ರಮ: ಸಚಿವ ತಿಮ್ಮಾಪುರ ಹೇಳಿಕೆ…

ರಾಜ್ಯದಲ್ಲಿ ಅಭ್ಕಾರಿ ಆದಾಯ ಉತ್ತಮವಾಗಿದ್ದು ಸಿ.ಎಲ್ 2 ಮತ್ತು 7 ಗಳಲ್ಲಿ ಮದ್ಯಗಳ ಬೆಲೆ ಹೆಚ್ಚಿಸಿ ಮಾರಾಟ ಮಾಡುತ್ತಿದ್ದಾರೆ ಎಂಬ ದೂರುಗಳಿದ್ದು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಮತ್ತು ಎಂ.ಆರ್.ಪಿ ಅಂಗಡಿಗಳಲ್ಲಿ ಮದ್ಯ ಸರಬರಾಜು ಮಾಡಿ ಕೊಂಡು ಹೆಚ್ಚಿನ ಬೆಲೆಗೆ

Shivamoggavoice Editor Shivamoggavoice Editor

ಕುಂಸಿ ಪೊಲೀಸರ ಗಾಂಜಾ ರೈಡ್

ಗಾಂಜಾ ಮಾರಾಟ ಮಾಡುವ ವೇಳೆ ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ. ಅ.25 ರಂದು ಮಧ್ಯಾಹ್ನ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗರಭಾವಿ ಬಸ್ ನಿಲ್ದಾಣದಲ್ಲಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಕುಂಸಿ ಪೊಲೀಸರು ಖಡಕ್ ದಾಳಿ

Shivamoggavoice Editor Shivamoggavoice Editor